@extends($theme.'.layouts.admin') @section('content')
data not found
@endforelseಮಾನವ ಹಕ್ಕುಗಳು:- ಮಾನವನ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ ‘ಮಾನವ ಹಕ್ಕುಗಳ ಮಂಡನೆ’. ಬಹುಷಃ ಅದು ನಡೆಯದೇ ಇದ್ದರೆ ಪ್ರಪಂಚದಲ್ಲಿ ಇನ್ನೆಷ್ಟು ಅರಾಜಕತೆ ಬೆಳೆದು ಬಿಡುತ್ತಿತ್ತೋ ಏನೋ! ಅಂತಹ ಮಾನವ ಹಕ್ಕುಗಳ ಉಗಮ, ಬೆಳವಣಿಗೆ, ವರ್ತಮಾನದಲ್ಲಿ ಮಾನವ ಹಕ್ಕುಗಳ ಸ್ಥಿತಿಗಳ ಬಗ್ಗೆ ಹಾಗೂ ಮಾನವ ಹಕ್ಕುಗಳಿಗೆ ಸಾಂವಿಧಾನಿಕ ಪ್ರಾತಿನಿಧ್ಯ ಮತ್ತು ಜಾನಪದೀಯವಾಗಿ ಮಾನವ ಹಕ್ಕುಗಳಿಗೆ ಆದಂತಹ ಸಂಘರ್ಷಗಳ ಚಿತ್ರಣವನ್ನೇ ಈ ಪುಸ್ತಕ ಹೊಂದಿದೆ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾಧ ಎಚ್. ಎನ್. ನಾಗಮೋಹನ್ ದಾಸ್ ಅವರು ಬರೆದ ಪುಸ್ತಕ ಇದಾಗಿದೆ.
ಕಲಿಕೆ ಮತ್ತು ನೆನಪು: ಮಕ್ಕಳ ಉತ್ತಮ ಕಲಿಕೆ ಮತ್ತು ನೆನಪಿಗೆ ಎಂಟು ಸೂತ್ರಗಳು: ಅಧ್ಯಯನ ಮಾಡಲು ನಿರ್ದಿಷ್ಟ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಆ ಸಮಯ […]
ಇತ್ತೀಚಿಗೆ ಜನಪ್ರಕಾಶನದ ‘ಸಂವಿಧಾನ ಪೀಠಿಕೆ: ಒಂದು ಪುಟ್ಟ ಮುನ್ನುಡಿ’ ಪುಸ್ತಕದ ಬಿಡುಗಡೆ ಕೋರಮಂಗಲದ ಅಂಬೇಡ್ಕರ್ ಭವನದಲ್ಲಿ ನೆರವೇರಿತು. ‘ಸ್ಲಂ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಆ ಜಾಗದ ಜನರೆಲ್ಲ […]
{{ $currency_code }} {{ number_format($f_product->discounted_price,2) }}